Upendra Crazy Fan gets tattooed Upendra's autograph on his hand. ಲೋಹಿತ್ ಎಂಬ ಯುವಕ ಉಪೇಂದ್ರ ಅವರ ದೊಡ್ಡ ಭಕ್ತ. ಇತ್ತೀಚಿಗಷ್ಟೆ ಆತನಿಗೆ ಉಪ್ಪಿ ಅವರನ್ನು ನೋಡುವ ಭಾಗ್ಯ ಕೂಡ ಸಿಕ್ಕಿದೆ.